Subscribe to:
Post Comments (Atom)
Followers
Blog Archive
About Me
- ಕೃಪಾ
- ನನ್ನ ಬಗ್ಗೆ ಹೇಳಿಕೊಳ್ಳಲು ಏನು ಇಲ್ಲ ....... ನನ್ನೂರು ಕೊಡಗು...... ಹುಟ್ಟಿದ್ದು, ಬೆಳೆದದ್ದು...... ಸೇರಿದ್ದು......ಎಲ್ಲ ಇಲ್ಲಿಯೇ........ ಇನ್ನೇನು ಹೇಳಲಿ ............ ಇನ್ನು ನೀವೇ ಹೇಳ ಬೇಕು.......
6 comments:
ಪುಟ್ಟ...
ಮುದ್ದು ಕಂದಯ್ಯ....
ಬೋಪಯ್ಯನಿಗೆ.....
ಶುಭಾಶೀರ್ವಾದಗಳು...
ತುಂಬಾ ಮುದ್ದು ಮುದ್ದಾಗಿದ್ದಾನೆ....
ದ್ರಷ್ಟಿ ತೆಗೆಯಿರಿ...
ತುಂಬಾ ಧನ್ಯವಾದಗಳು ....
ನಾನಿವತ್ತು ಆಫಿಸ್ನಿಂದ ಬಂದ ಹಾಗೆ ಈ ಪೋಸ್ಟ್ ಅನ್ನು ಡಿಲಿಟ್ ಮಾಡೋಣ ಅಂತಿದ್ದೆ. ಸಾಮಾನ್ಯ ಮನುಷ್ಯಳಾಗಿ ಯಾವ ಒಂದು ಜ್ನ್ಯಾನ ಇಲ್ಲದೆ ಸಾಮಾನ್ಯ ಕ್ಯಾಮರದಿಂದ ತೆಗೆದ ಫೋಟೋಗಳು ಅವು, ಸ್ಕ್ಯಾನ್ ಮಾಡಿದಾಗ ಸ್ಪಷ್ಟವಾಗಿತ್ತು. ಈಗ ತೀರ ಮಬ್ಬು ಮಬ್ಬು ಆಗಿದೆ.
ನಿಮ್ಮ ಆಶೀರ್ವಾದ ಅವನಿಗೆ ನೀವು ಅಂದು ಕೊಂಡಾಗಲೇ ತಲುಪಿ ಬಿಟ್ಟಿರುತ್ತೆ.
ಕೃಪಾ, ಮುದ್ದು ಕಂದಮ್ಮ ಬೋಪಯ್ಯನಿಗೆ ನಮ್ಮೆಲ್ಲರ ತುಂಬು ಹೃದಯದ ಶುಭಾಶೀರ್ವಾದಗಳು...
ಇಲ್ಲಿ ನಿಮ್ಮ ಪೋಸ್ಟ್ ನ quality ಅಲ್ಲ ಮುಖ್ಯ..ಅದರ ಹಿಂದಿರುವ ಭಾವ ಮತ್ತು ಮಮತೆಯ ಮಹಾಪೂರ...
ನಿಮ್ಮ ಕವನಗಳೂ ಚನ್ನಾಗಿವೆ...ಬಿಡುವುಮಾಡಿಕೊಂಡು ಹಳೆಯ ಪೋಸ್ಟ್ ಗಳನ್ನೂ ನೋಡ್ತೇನೆ...ಶುಭವಾಗಲಿ
ಧನ್ಯವಾದಗಳು ಸರ್................
ಕೃಪಾರವರೆ...
ನಾನು ಬ್ಲಾಗು ಬರೆಯುವ ಶುರುವಿನಲ್ಲಿ ನೀವು ಕೊಟ್ಟ ಪ್ರೋತ್ಸಾಹ ನಾನೆಂದೂ ಮರೆಯಲಾರೆ...
ಇಂದು ಪುಸ್ತಕವಾಗಿದೆ..
ನಿಮಗೆ ಹೇಗೆ ಮುಟ್ಟಿಸ ಬೇಕು..?
ನನ್ನ ಫೋನ್ ನಂ.9449053412
ಈ ಮೇಲ್
kash531@gmail.com
ದಯವಿಟ್ಟು ಸಂಪರ್ಕಿಸಿ....
ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ
Post a Comment